tag:blogger.com,1999:blog-3417998803434212995.post3503948924557341173..comments2023-09-30T19:49:41.155+05:30Comments on ಕಥೆ ಕವನ ನಗೆಹನಿ ಹಾಡುಗಳು: ಪ್ರಥಮ ಪ್ರಯತ್ನ|| ಪ್ರಶಾಂತ್ ಖಟಾವಕರ್ || *Prashanth P Khatavakar*http://www.blogger.com/profile/01673866539509707804noreply@blogger.comBlogger2125tag:blogger.com,1999:blog-3417998803434212995.post-44511885067290105752011-12-22T19:01:54.085+05:302011-12-22T19:01:54.085+05:30ಅತ್ಯುತ್ತಮ ಕನ್ನಡ ಪ್ರೇಮಿ ಕವನ. ಚಿತ್ರಗಳು ಒಪ್ಪಿಗೆಯಾಯಿತು...ಅತ್ಯುತ್ತಮ ಕನ್ನಡ ಪ್ರೇಮಿ ಕವನ. ಚಿತ್ರಗಳು ಒಪ್ಪಿಗೆಯಾಯಿತು.<br /><br />ಶಂಕರ ಅದೆಂಥಾ ಕನ್ನಡ ಪ್ರೇಮಿಯಾಗಿದ್ದರು ಅಂದ್ರೇ. ಆಗೆಲ್ಲ ಕನ್ನಡ ಸಿನಿಮಾಗಳ ಹಾಡುಗಳೂ ಮದ್ರಾಸಿನಲ್ಲೇ ದ್ವನಿ ಮುದ್ರಣವಾಗುತ್ತಿದ್ದ ಕಾಲ. ನಮ್ಮ ನೆಲದಲ್ಲೇ ನಮ್ಮ ಚಿತ್ಯೋದ್ಯಮ ಬೆಳೆಯ ಬೇಕು ಅಂತ ಹಂಬಲಿಸಿದ ಆತ, ಫಿಲಿಂ ಛೇಂಬರ್ ಕಟ್ಟಡದಲ್ಲೇ ಅಪಾರ ಸಾಲ ಸೋಲ ಮಾಡಿ 'ಸಂಕೇತ್ ಸ್ಟುಡಿಯೋ' ಆರಂಭಿಸಿದ ಬಹು ದೊಡ್ಡ ಕನ್ನಡಾಭಿಮಾನಿ ಆತ. <br /><br />ಅಂದ ಹಾಗೆ 'ಒಂದು ಮುತ್ತಿನ ಕಥೆ' ಚಿತ್ರದ ಛಾಯಾಗ್ರಾಹಕರು ಕನ್ನಡಿಗ ಬಿ.ಸಿ. ಗೌರೀಶಂಕರ್.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3417998803434212995.post-53957762866860735082011-12-21T22:16:35.493+05:302011-12-21T22:16:35.493+05:30ಪ್ರಶಾಂತ್ ಬಹಳ ಚನ್ನಾಗಿದೆ ಸಂಗ್ರಹಿತ ಚಿತ್ರಗಳಿಗೆ ಹಿತವಾದ ...ಪ್ರಶಾಂತ್ ಬಹಳ ಚನ್ನಾಗಿದೆ ಸಂಗ್ರಹಿತ ಚಿತ್ರಗಳಿಗೆ ಹಿತವಾದ ಕವನವನದ ಕೃಷಿ...ಜಲನಯನhttps://www.blogger.com/profile/14261872030690071378noreply@blogger.com