tag:blogger.com,1999:blog-3417998803434212995.post5645135227203753906..comments2023-09-30T19:49:41.155+05:30Comments on ಕಥೆ ಕವನ ನಗೆಹನಿ ಹಾಡುಗಳು: ಖಳ ನಾಯಕ ಆಗುವ ಆಸೆ...!!|| ಪ್ರಶಾಂತ್ ಖಟಾವಕರ್ || *Prashanth P Khatavakar*http://www.blogger.com/profile/01673866539509707804noreply@blogger.comBlogger6125tag:blogger.com,1999:blog-3417998803434212995.post-33149345796603767092011-11-28T18:14:14.132+05:302011-11-28T18:14:14.132+05:30ನಿಮ್ಮ ರೌಡಿ ಗೆಟಪ್ಪಿನ ಚಿತ್ರಗಳೂ ಚೆನ್ನಾಗಿವೆ :-)ನಿಮ್ಮ ರೌಡಿ ಗೆಟಪ್ಪಿನ ಚಿತ್ರಗಳೂ ಚೆನ್ನಾಗಿವೆ :-)Nhttps://www.blogger.com/profile/05204646102390698705noreply@blogger.comtag:blogger.com,1999:blog-3417998803434212995.post-16936928346691542882011-11-28T18:10:17.292+05:302011-11-28T18:10:17.292+05:30ಗೆಳೆಯರೆ,
ತುಂಬಾ ಚೆನ್ನಾಗಿದೆ ಕವನ
ನಟರಾಜುಗೆಳೆಯರೆ,
ತುಂಬಾ ಚೆನ್ನಾಗಿದೆ ಕವನ
ನಟರಾಜುNhttps://www.blogger.com/profile/05204646102390698705noreply@blogger.comtag:blogger.com,1999:blog-3417998803434212995.post-50268963441947568232011-11-28T12:46:02.841+05:302011-11-28T12:46:02.841+05:30ಮೊದಲ ಆಸೆಯೇ ನನಗೆ ತುಂಬಾ ಇಷ್ಟ ಆಯಿತು
ನಿಮ್ಮ ಮುಂದಿನ ಆಸೆ...ಮೊದಲ ಆಸೆಯೇ ನನಗೆ ತುಂಬಾ ಇಷ್ಟ ಆಯಿತು
ನಿಮ್ಮ ಮುಂದಿನ ಆಸೆಯನ್ನು
ಓದಲು,ನೋಡಲು, ಸವಿಯಲು,ಆನಂದಿಸಲು ...!!
ಕಾಯುತ್ತಿದ್ದೇನೆ !!ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.comtag:blogger.com,1999:blog-3417998803434212995.post-13435419575391352102011-11-28T12:41:55.979+05:302011-11-28T12:41:55.979+05:30ಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ಅಂತಹಾ ಕೋಟೆಯ...ಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ಅಂತಹಾ ಕೋಟೆಯಲ್ಲಿ ನಾನು ರಾಜನಾಗಿರಬೇಕು..
ನೀಲಿ ಬಣ್ಣದ ಸೈನ್ಯಕ್ಕೆ ನಾನೇ ನಾಯಕನಾಗಿರಬೇಕು..
ಎಲ್ಲರಿಗೂ ಅದೊಂದು ವಿಶೇಷ ಅವತಾರವಾಗಿ ಕಾಣಬೇಕು..

ನಿಮ್ಮ ಕವಿತೆಯನ್ನು ಓದುವಾಗ ಜೇಮ್ಸ್ ಬಾಂಡ್ 007ನಲ್ಲಿ ಬರುವ ಕಳ್ಳನಾಯಕನ ನೆನಪಾಯಿತು :)
ತುಂಬಾ ಇಷ್ಟವಾಯಿತು :)ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.comtag:blogger.com,1999:blog-3417998803434212995.post-3865079561469499582011-11-28T02:24:18.054+05:302011-11-28T02:24:18.054+05:30khaLanaayaka irodrindaane taane ? Naayakangu bele ...khaLanaayaka irodrindaane taane ? Naayakangu bele barodu, chennaagide..ಪ್ರತಾಪ್ ಬ್ರಹ್ಮಾವರ್https://www.blogger.com/profile/01149854440667465300noreply@blogger.comtag:blogger.com,1999:blog-3417998803434212995.post-43131838086112431002011-11-28T01:20:53.757+05:302011-11-28T01:20:53.757+05:30ಸಿನೆಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕುವುದಾದರೆ ಎಷ್ಟೋ ಕ...ಸಿನೆಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕುವುದಾದರೆ ಎಷ್ಟೋ ಕಲಾವಿದರು ನಾವು ನಾಯಕನ ಪಾತ್ರ ಮಾಡಲು ಇಷ್ಟ ಅನ್ನೋರನ್ನ ಹೆಚ್ಚು ಕಂಡಿದ್ದೇವೆ.. ಅದಲ್ಲದೇ ನಾವೇ ನಾಟಕಗಳನ್ನು ಮಾಡೋವಾಗ ನನಗೆ ರಾಜನ ಪಾತ್ರವೇ ಬೇಕು ಅಥವಾ ಮುಖ್ಯ ಪಾತ್ರವೇ ಬೇಕು ಅನ್ನುತ್ತಿದೆ.. ಆದರೆ ಖಳನಾಯಕನಾಗಿ ಮಾಡುವ ಅವಕಾಶ ಕೊಡಿ ಎಂದು ಕೇಳಿದವರೇ ಆತೀ ಕಡಿಮೆ.. ಎಲ್ಲರು ನಾವು ಮಾಡೋಲ್ಲ ಅಂತ ಏನೇನೋ ಕಾರಣ ಹೇಳುತ್ತಿದ್ದರು.. ಆಗ ಬೇಡ ಎಂದ ಪಾತ್ರಗಳನ್ನು ಮಾಡುವುದರಲ್ಲಿ ತಪ್ಪಿಲ್ಲವಲ್ಲ .. ಅದು ಕೇವಲ ನಟನೆ ಮಾತ್ರ ಅನ್ನೋ ಚಿಂತನೆ ಈಗ ನೆನಪುಗಳಲ್ಲಿ ಕಾಣುತ್ತಿದೆ.. ಆ ಹಳೆಯ ದಿನಗಳ ನೆನಪುಗಳೇ ಈ ರೀತಿ ಬರೆಯಲು ಸ್ಫೂರ್ತಿಯಾಯಿತು.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com