tag:blogger.com,1999:blog-3417998803434212995.post939148447960715301..comments2023-09-30T19:49:41.155+05:30Comments on ಕಥೆ ಕವನ ನಗೆಹನಿ ಹಾಡುಗಳು: ಕಾಮನಬಿಲ್ಲು|| ಪ್ರಶಾಂತ್ ಖಟಾವಕರ್ || *Prashanth P Khatavakar*http://www.blogger.com/profile/01673866539509707804noreply@blogger.comBlogger2125tag:blogger.com,1999:blog-3417998803434212995.post-83685395157065737412012-01-31T19:37:05.248+05:302012-01-31T19:37:05.248+05:30ಪ್ರಶಾಂತ್ ಸುಂದರವಾಗಿದೆ ನಿಮ್ಮ ಬ್ಲಾಗ್. ನಿಮ್ಮ ಭಾಷೆಯ ಹಿ...ಪ್ರಶಾಂತ್ ಸುಂದರವಾಗಿದೆ ನಿಮ್ಮ ಬ್ಲಾಗ್. ನಿಮ್ಮ ಭಾಷೆಯ ಹಿಡಿತ ಅದ್ಭುತ. ಹೀಗೆ ನಿಮ್ಮ ಬರವಣಿಗೆ ನಿರಂತರವಾಗಿ ಸಾಗಲಿಉಮಾ ಪ್ರಕಾಶ್https://www.blogger.com/profile/04163587226762145387noreply@blogger.comtag:blogger.com,1999:blog-3417998803434212995.post-75694365362963554102012-01-31T08:28:02.361+05:302012-01-31T08:28:02.361+05:30ಗೆಳೆಯ ನಿಮಗೆ ಮೊದಲು ಅಭಿನಂದಿಸ ಬೇಕಾದ್ದು ನಿಮ್ಮ ನಿರಂತರ ಕ...ಗೆಳೆಯ ನಿಮಗೆ ಮೊದಲು ಅಭಿನಂದಿಸ ಬೇಕಾದ್ದು ನಿಮ್ಮ ನಿರಂತರ ಕಾವ್ಯ ಚಟುವಟಿಕೆಗೆ. ದಿನವೂ ಒಂದು ಕವಿತೆ ಬರೆಯುವ ಮತ್ತು ಅದನ್ನು ಸುಂದರ ಚಿತ್ರಗಳ ಜೊತೆ ಪ್ರಸ್ತುತ ಪಡಿಸುವ ನಿಮ್ಮ ಉತ್ಸಾಹಕ್ಕೆ ಶರಣು!

ಹೀಗೆ ನಿರಂತರವಾಗಿ ಬರೆಯುವುದೂ ಒಂದು ಸಿದ್ಧಿಯೇ...

ಕಾಮನಬಿಲ್ಲಿನಲ್ಲಿ ಆಕೆ ತುಸು ಮುನಿಸಿಕೊಂಡಂತೆ ಕಾಣುತ್ತಿದ್ದಾಳೆ. ನೀವು ಪೂಸಿ ಮಾಡಿ ಪತ್ರ ಬರೆದು ಅದನ್ನು ಆಕೆಗೆ ಅರ್ಪಿಸಿ ಮತ್ತೆ ಮತ್ತೆ ಕಾಡಿ ಒಲೈಸಿಕೊಳ್ಳುವ ಕಲೆ ರೂಡಿಸಿಕೊಳ್ಳಿ. ಆಕೆ ಖಂಡಿತ ಪ್ರೀತಿ ಮಾಡೇ ಮಾಡುತ್ತಾಳೆ.

ಭಾಷಾ ಬಳಕೆಯಲ್ಲೂ, ಪದ ಜೋಡಣೆಯಲ್ಲೂ ಇಲ್ಲಿಯೂ ಗೆದ್ದಿದ್ದೀರಿ.Badarinath Palavallihttps://www.blogger.com/profile/06134535730447920619noreply@blogger.com