http://www.poetryofpictures.blogspot.in/
ಕೆನ್ನೆಗಷ್ಟು ಸುಣ್ಣ
ತುಟಿಗಳಿಗಿಷ್ಟು ಬಣ್ಣ
ದಿನ ದಿನವೂ ಹಚ್ತಾರಣ್ಣ
ಈ ಹುಡ್ಗೀರ್ ಹಿಂಗ್ಯಾಕಣ್ಣ
ಮ್ಯಾಗ್ನೆಟ್
ಅವರ ಮುಖವು
ಹೃದಯವ ಸೆಳೆಯುವ ಮ್ಯಾಗ್ನೆಟ್
ಸೈಲೆಂಟ್
ಅವರ ಕಂಡೊಡನೆ
ಮಾತು ಕೇಳದ ಕಿವಿಗಳು ಸೈಲೆಂಟ್
ಏನೋ ಒಂದು ಅಗೋಚರ ಶಕ್ತಿ
ಏಕೋ ನನ್ನ ಅವರತ್ತ ಒತ್ತಿ ಒತ್ತಿ
ತಳ್ಳುವುದು ಮೆಲ್ಲಮೆಲ್ಲನೇ ಮನವ
ತಿಳಿಯದಾಗಿದೆ ಹೀಗೇಕೆ ಓ ಮಾನವ .. !!
|| ಪ್ರಶಾಂತ್ ಖಟಾವಕರ್ ||
No comments:
Post a Comment