Sunday, 1 January 2012

"ಒಂದು ಪ್ರಶಾಂತ ಪ್ರೇಮ ಕಥೆ"



"ಒಂದು ಪ್ರಶಾಂತ ಪ್ರೇಮ ಕಥೆ"

********************

ಬಾಳೊಂದು ಚದುರಂಗದಾಟ

ಅದರೊಳು ನಿನ್ನ ಹುಡುಕಾಟ

ಹಗಲಿರುಳು ನಿನಗಾಗಿ ಸುತ್ತಾಟ

ಎಲ್ಲಿರುವೆ ಓ ನನ್ನ ಚೆಲುವೆಯೇ.. :)


ಬಂದು ಬಿಡು ನನ್ನ ಬಳಿ ಬಹು ಬೇಗನೆ

ಇನ್ನೆಷ್ಟು ದಿನಗಳು ಈ ನೆನಪಿನ ವೇದನೆ

ಬಚ್ಚಿಡಲು ಸಾಧ್ಯವಿಲ್ಲ ಮನಸ್ಸಿನ ಭಾವನೆ

ಬಲು ಭಾರ ಬಣ್ಣ ಬಣ್ಣಗಳ ಕನಸಿನ ಕಲ್ಪನೆ


ಕೇಳು ಒಮ್ಮೆ ನೀನು ನನ್ನ ಮಾತುಗಳನ್ನು

ನನ್ನ ಮನಸ್ಸಿನೊಳಗೆ ನಿನ್ನ ಮನಸ್ಸನ್ನಿಟ್ಟು.. :)

ಇದು ಪ್ರಶಾಂತ ಮನಸ್ಸಿನ ಕಥೆಗಾರ ಕವಿಯ

ಮಹಾ ರಹಸ್ಯ..!! "ಒಂದು ಪ್ರಶಾಂತ ಪ್ರೇಮ ಕಥೆ"

TOP SECRET..!! "A SILENT LOVE STORY"


"ಓಂ ಶ್ರೀ ಗಣೇಶಾಯ ನಮಃ"

|| ಪ್ರಶಾಂತ್ ಖಟಾವಕರ್ ||

No comments:

Post a Comment