ಸಿಹಿಯಾದ ಕನಸು ಕಾಣುವ ಸಮಯವಿದು
ಮನಸು ಹಗುರವಾಗುವ ಸುಂದರ ಕಾಲವಿದು
ಶ್ರಮಿಸಿದ ದೇಹಕ್ಕೆ ಸಮಾದಾನ ಸಿಗುವುದು
ನಾಳೆಯ ಸುಖದ ಬಯಕೆಯ ಚಿಂತಿಸುವುದು
ಸಿಹಿಸ್ವಪ್ನವ ಕಾಣುತ ನಿದ್ದೆ ಮಾಡುವುದು.
ಸರ್ವರಿಗೂ ಸಿಹಿಸ್ವಪ್ನಗಳ ಶುಭರಾತ್ರಿ..
..............................................
GOOD NIGHT & SWEET DREAMS .... :)
|| ಪ್ರಶಾಂತ್ ಖಟಾವಕರ್ ||
No comments:
Post a Comment