ಕಥೆ ಕವನ ನಗೆಹನಿ ಹಾಡುಗಳು....
ಮನದಿ ಮೂಡಿದ ಸುಂದರ ಸಾಲುಗಳು....
ಹೊಸ ವಿಷಯ ಬರೆವ ಹಂಬಲ....
ಪ್ರೀತಿಯ ದೇಗುಲದ ಕದ ತೆರೆಯುವ ಕಾಲ....
ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ....
ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ....
ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ....
ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ.... :)
ಶೃಂಗಾರ ಶೃಂಗಾರ ಬಲು ಚೆಂದ ನಿನ್ ವಯ್ಯಾರ ಚಂದಿರ ಚಂದಿರ ಮೊಗದಲ್ಲಿ ಕಿರುನಗೆ ಸುಂದರ.. ಪದಗಳ ಹಾಡುತ್ತ ನೀ ಬಂದೆ ಮಿಂಚುತ್ತ ನೋಡುತ್ತ ನೋಡುತ್ತ ನನ್ನತ್ತ ನೀ ಬಂದೆ ನಾಚುತ್ತಾ..... ಸಂಗೀತ ಸಂಗೀತ ಕೇಳಿಲ್ಲಿ ಶುರುವಾಯ್ತು ಡಬ್ ಡಬ್ ಎದೆ ಬಡಿತ ಹೃದಯ ಹೃದಯ ಸೇರುತ .. :) ಮೊದಲ ಪ್ರೀತಿಯ ಮೊದಲ ಹೆಜ್ಜೆ ಹಾಕುತ .. !! || ಪ್ರಶಾಂತ್ ಖಟಾವಕರ್ ||
Nice One....
ReplyDelete