Friday, 27 April 2012

ಹೊಸ ರೀತಿಯ ವಿಚಿತ್ರ ಕವನ



ಹೊಸ ರೀತಿಯ  ವಿಚಿತ್ರ  ಕವನ 
  *****************************

ಒಂದು ಪದವ
ನೀನು ಬರೆದರೆ
ಇನ್ನೊಂದು ಪದ
ನಾನು ಬರೆಯುವೆ

ಮುಂದಿನ ಪದವನ್ನು
ನೀನು ಬರೆಯಬೇಕು
ಮತ್ತೊಂದು ಪದವನ್ನು
ನಾನು ಸೇರಿಸಬೇಕು

ಹೀಗೆ ಸುಮ್ಮನೆ
ಹಾಗೆ ಸುಮ್ಮನೆ
ಪದಗಳ ಜೊತೆ
ಆಟವಾಡುತ
ನಾನು ನೀನು

ಆಗುವುದು ಅದುವೇ
ವಿಚಿತ್ರ ಪದ ಸಂಕಲನ
ಹೊಸ ರೀತಿಯ ಕವನ
          ನನ್ನ ನಿನ್ನ ಜೊತೆ ಜೊತೆಯಲಿ .. :) :)
        ಈ ಹೊಸತನಕ್ಕೆ ಜೊತೆ ಯಾರಿಲ್ಲಿ .. ??

  || ಪ್ರಶಾಂತ್ ಖಟಾವಕರ್ ||

No comments:

Post a Comment