ಹೀಗೊಂದು ಇತಿಹಾಸ
***************
ಸ್ವಾರ್ಥ ಸಾಧನೆಯ ಸ್ವರೂಪ
ಈ ದೃಶ್ಯವು ಅತೀ ಅಪರೂಪ
ಯಾವ ಲಾಭಕ್ಕಾಗಿ ವೀರ ಪ್ರತಾಪ
ಅವನು ಮಾಡಿದ್ದೆಲ್ಲವೂ ಘೋರ ಪಾಪ
ದುಷ್ಟ ಶಕ್ತಿಯ ಧಾಳಿಯ ಪ್ರಕೋಪ
ಇದರಿಂದಲೇ ಪ್ರಕೃತಿ ವಿಕೋಪ
ಮೌನಗೀತೆಯ ಸಣ್ಣ ಸಂತಾಪ
ಕನಸಲ್ಲಿ ಬರಲು, ಮೈಯಲ್ಲಾ ತಾಪ..... :)
|| ಪ್ರಶಾಂತ್ ಖಟಾವಕರ್ ||
**********************************************
ಉಗಾಂಡಾದ ಸರ್ವಾಧಿಕಾರಿಯಾಗಿ ಮೆರೆದ "ಇದಿ ಅಮಿನ್" ನ ಸಮೂಹ ಹತ್ಯೆಗಳಿಗೆ ಬಲಿಯಾದವರು ಸುಮಾರು 4-5 ಲಕ್ಷ ಜನ
ಚಿತ್ರ ಮತ್ತು ಮಾಹಿತಿ : ಶ್ರೀ Manjunath Reddy
ಎಂತಹ ಐತಿಹಾಸಿಕ ಘಟನೆ ನೆನಪಿಸುವ ಕವಿತೆ. ವಂದನೆಗಳು
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]