Thursday, 1 December 2011

ರಂಗೋಲಿ ಹಾಕಲು ...!!


ಚುಕ್ಕಿ ಚುಕ್ಕಿಗಳ ಸೇರಿಸಿ 
ನಾ ಬರೆದೆ ಒಂದು ಕವನ

ಚುಕ್ಕಿ ಚುಕ್ಕಿಗಳ ಸೇರಿಸಿ 
ನಾ ಬರೆದೆ ಒಂದು ಕವನ

ಅದನ್ನು ಮೆಚ್ಚಿದಳು ನನ್ನವಳು
ಪ್ರತಿದಿನವೂ ಮನೆಯಂಗಳದಲ್ಲಿ
         ರಂಗೋಲಿ ಹಾಕಲು ಹೇಳಿದಳು.....!!. :)

  || ಪ್ರಶಾಂತ್ ಖಟಾವಕರ್ ||

1 comment:

  1. ಅದನ್ನು ಮೆಚ್ಚಿದಳು ನನ್ನವಳು
    ಪ್ರತಿದಿನವೂ ಮನೆಯಂಗಳದಲ್ಲಿ
    ರಂಗೋಲಿ ಹಾಕಲು ಹೇಳಿದಳು.....!!. :)

    ನಿಮ್ಮ ಕವಿತೆಗಳನ್ನು ಓದುವುದು ಜೊತೆಗೆ ನೋಡುವುದು ಎರಡೂ ಚಂದ ..
    ನಿಮ್ಮ ಕವಿತೆ ಓದಿ ತುಟಿ ಅಂಚಿನಲ್ಲಿ ಒಂದು ಸಣ್ಣ ನಗು ...!!!
    ಚೆನ್ನಾಗಿದೆ ಸರ್ :)

    ReplyDelete