Thursday, 1 December 2011

ಪಾಯಸವು ಚೆನ್ನ...!!


ಗೆರೆಗಳಿಗೆ ಗೆರೆಗಳನ್ನು ಸೇರಿಸಿ
ನಾನೊಂದು ಚಿತ್ರವ ಬಿಡಿಸಿ

ಗೆರೆಗಳಿಗೆ ಗೆರೆಗಳನ್ನು ಸೇರಿಸಿ
ನಾನೊಂದು ಚಿತ್ರವ ಬಿಡಿಸಿ

ನನ್ನವಳಿಗೆ ನಾ ತೋರಿಸಿದೆ
    ಬಹು ದೊಡ್ಡ ತಪ್ಪು ಮಾಡಿದೆ..!!

ಅವಳು ನೋಡಿ ಹೇಳಿದಳು
ಪಾಯಸವು ನೋಡಲು ಚೆನ್ನ
              ದಿನವು ನೀನೆ ಮಾಡು ಅಡುಗೆಯನ್ನ..... :)

   || ಪ್ರಶಾಂತ್ ಖಟಾವಕರ್ ||


1 comment:

  1. ಹಹ್ಹಹ್ಹ..ದಿನವೂ ಅಡುಗೆ ಮಾಡುವುದಕ್ಕಿಂತ ದೊಡ್ಡ ಪಚೀತಿ ಬೇಕಾ ಸರ್...
    ಪಾಯಸದ ಚಿತ್ರವೂ ಚಂದ...ನಿಮ್ಮ ಕವನವೂ ಚಂದ...

    ReplyDelete