****************
ಒಂದು
ಮುತ್ತಿನ
ಕಥೆ
ಒಂದು
ಮುತ್ತಿನ
ಕಥೆ
ಓಹೋ.. ಸ್ನೇಹಿತರೆ.. ನಾವು ಹೇಳ್ತೀವಿ ಕನ್ನಡ ಕವನ
ಸುಂದರ ಕನ್ನಡ
ಸವಿನುಡಿ ಕನ್ನಡ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಅರ್ಥ ಆಯಿತಾ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ನೆನಪಲ್ಲಿ ಇಟ್ಕೊಳ್ಳಿ
ಬೇಕು ಇಲ್ಲಿ ಸ್ವಮೇಕು ರೀ....
ಮೊದಲನೇ ಬಣ್ಣ ಅರಿಶಿನ ಅರಿಶಿನ
ಅರಿಶಿನ ಎಂದರೇ ಹಳದಿಯು
ಹಳದಿಯ ಕೆಳಗಿದೆ ಕುಂಕುಮ ಕುಂಕುಮ
ಕುಂಕುಮ ಎಂದರಿಲ್ಲಿ ಕೆಂಪು
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಹೊಳಪಿನ ಕಾರಣವು ಕೆಂಪು
ಉಳಿಸಿರಿ ಉಳಿಸಿರಿ ಬೆಳಸಿರಿ ಬೆಳಸಿರಿ
ನಮ್ಮ ಕನ್ನಡ ಚಿತ್ರೋದ್ಯಮವ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಬಂಧು ಮಿತ್ರರೇ ಅರ್ಥ ಮಾಡ್ಕೊಳ್ಳಿ
ಸ್ವಲ್ಪ ನಮ್ಮ ಕನ್ನಡದ ವಿಚಾರ ತಿಳ್ಕೊಳ್ಳಿ
ಸವಿ ಸವಿ ನೆನಪು ಸವಿ ಸವಿ ನೆನಪು ಹಳೆ ಹಳೆ ಹಾಡು ಹಳೆ ಹಳೆ ಹಾಡು
ನಿಮಗಿದು ನೆನಪಿದೆಯ
ಒಂದು ಮುತ್ತಿನ ಕಥೆ
ಒಂದು ಎರಡು ಮೂರು ನಾಲ್ಕು ಆಮೇಲೆ ಏನು
ಅಬ್ಬಬ್ಬಾ ಅದೆಂತಹಾ ಅದ್ಭುತ ಸಾಹಿತ್ಯ ಮತ್ತು ಸಂಗೀತ
ಈಗ ಅದೇ ಚಿತ್ರದ ಮತ್ತೊಂದು ಸುಂದರವಾದ ಹಾಡು
ಪ್ರೀತಿಯ ಹಾಡು
ಕೇವಲ ಕನ್ನಡ
ಮುತ್ತೊಂದ ತಂದೆ ಕಡಲಾಳದಿಂದ
ಅದೇ ಅಂದ ಇಲ್ಲಿ ಕಂಡೆ
ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೆ ಚೆಂದ ನನ್ನಾಣೆಗೂ
ಮುತ್ತಂತೆ ಮೊಗವಿದೆ , ಮುತ್ತಂತೆ ಗುಣವಿದೆ
ಮುತ್ತಂತೆ ಮನಸ್ಸಿದೆ , ಮುತ್ತಂತೆ ಚೆಲುವಿದೆ....
ಆಆ.. ಅಲೆಗಳು ಮೇಲೇಳುತ
ನೀ ನುಡಿದ ಆ ನುಡಿಗೆ ನೋಡು ಕುಣಿದಿವೆ
ತಂಗಾಳಿಯು ಮೈ ಸೋಕುತ
ನೀ ಬಳಿಗೆ ಹೋಗೆನುತ ನನ್ನ ನೂಕಿದೆ....
ಇನ್ನು ಮುದ್ದು ಹೆಣ್ಣೆ ನಿನ್ನ ಬಿಡೆ ಎಂದೆಂದು
ನನ್ನ ಮುದ್ದು ಗಂಡೆ ನೀನೆ ಪ್ರಾಣ ಎಂದೆಂದು
ಮುತ್ತೊಂದ ತಂದೆ ಕಡಲಾಳದಿಂದ.......!!!!
ಅದೆಂತಹಾ ಸೊಗಸಾದ ಸಾಹಿತ್ಯ ಸುಮಧುರ ಸಂಗೀತ
ಎಂದೆಂದೂ ಮರೆಯಲಾಗದ ಹಾಡುಗಳು
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಸವಿನುಡಿ ಕನ್ನಡ
|| ಪ್ರಶಾಂತ್ ಖಟಾವಕರ್ ||
ದಾವಣಗೆರೆ..
ಪ್ರಶಾಂತ್ ಬಹಳ ಚನ್ನಾಗಿದೆ ಸಂಗ್ರಹಿತ ಚಿತ್ರಗಳಿಗೆ ಹಿತವಾದ ಕವನವನದ ಕೃಷಿ...
ReplyDeleteಅತ್ಯುತ್ತಮ ಕನ್ನಡ ಪ್ರೇಮಿ ಕವನ. ಚಿತ್ರಗಳು ಒಪ್ಪಿಗೆಯಾಯಿತು.
ReplyDeleteಶಂಕರ ಅದೆಂಥಾ ಕನ್ನಡ ಪ್ರೇಮಿಯಾಗಿದ್ದರು ಅಂದ್ರೇ. ಆಗೆಲ್ಲ ಕನ್ನಡ ಸಿನಿಮಾಗಳ ಹಾಡುಗಳೂ ಮದ್ರಾಸಿನಲ್ಲೇ ದ್ವನಿ ಮುದ್ರಣವಾಗುತ್ತಿದ್ದ ಕಾಲ. ನಮ್ಮ ನೆಲದಲ್ಲೇ ನಮ್ಮ ಚಿತ್ಯೋದ್ಯಮ ಬೆಳೆಯ ಬೇಕು ಅಂತ ಹಂಬಲಿಸಿದ ಆತ, ಫಿಲಿಂ ಛೇಂಬರ್ ಕಟ್ಟಡದಲ್ಲೇ ಅಪಾರ ಸಾಲ ಸೋಲ ಮಾಡಿ 'ಸಂಕೇತ್ ಸ್ಟುಡಿಯೋ' ಆರಂಭಿಸಿದ ಬಹು ದೊಡ್ಡ ಕನ್ನಡಾಭಿಮಾನಿ ಆತ.
ಅಂದ ಹಾಗೆ 'ಒಂದು ಮುತ್ತಿನ ಕಥೆ' ಚಿತ್ರದ ಛಾಯಾಗ್ರಾಹಕರು ಕನ್ನಡಿಗ ಬಿ.ಸಿ. ಗೌರೀಶಂಕರ್.