Tuesday, 6 December 2011

ಕನ್ನಡ ಶಾಯರಿ..



ಆಗಸದೊಳು ಕಂಡೆ ನಾ ಎರಡು ಹಕ್ಕಿಗಳನ್ನು
ಜೊತೆಯಲ್ಲೇ ಇರುವ ಪ್ರೇಮ ಜೋಡಿಯನ್ನು
*
*
*
*
ಆಗಸದೊಳು ಕಂಡೆ ನಾ ಎರಡು ಹಕ್ಕಿಗಳನ್ನು
ಜೊತೆಯಲ್ಲೇ ಇರುವ ಪ್ರೇಮ ಜೋಡಿಯನ್ನು
ಅವುಗಳನ್ನು ಕೂಗಿ ನಾನಿಲ್ಲಿ ಕರೆದೆ.. 
ಬಂದು ಮರದ ಮೇಲೆ ಕುಳುತವು...
ಹೊಸ ಹೊಸ ಪ್ರೇಮ ಕವನಗಳ ಹೇಳಿದೆ..
*
ಆದರೆ ಅವುಗಳು ಸುಮ್ಮನೆ ಕೇಳಿ ...
ಕಾಮೆಂಟ್ ಕೊಡದೆ.. ಆಗಸಕ್ಕೆ ಹಾರಿ ಹೋದವು... :)

++++++++++++++++++++++++++++++++++++++

ಆಗಸದೊಳು ಕಂಡೆ ನಾ ಎರಡು ಹಕ್ಕಿಗಳನ್ನು
ಜೊತೆಯಲ್ಲೇ ಇರುವ ಪ್ರೇಮ ಜೋಡಿಯನ್ನು
*
*
*
*
ಆಗಸದೊಳು ಕಂಡೆ ನಾ ಎರಡು ಹಕ್ಕಿಗಳನ್ನು
ಜೊತೆಯಲ್ಲೇ ಇರುವ ಪ್ರೇಮ ಜೋಡಿಯನ್ನು
ಅವುಗಳನ್ನು ಕೂಗಿ ನಾನಿಲ್ಲಿ ಕರೆದೆ.. 
ಬಂದು ಮರದ ಮೇಲೆ ಕುಳುತವು...
ಹೊಸ ಹೊಸ ಪ್ರೇಮ ಕವನಗಳ ಹೇಳಿದೆ..
*
ಆದರೆ ಅವುಗಳು ಸುಮ್ಮನೆ ಕೇಳಿ ...
ಕಾಮೆಂಟ್ ಕೊಡದೆ.. ಆಗಸಕ್ಕೆ ಹಾರಿ ಹೋದವು... :)

|| ಪ್ರಶಾಂತ್ ಖಟಾವಕರ್ ||

1 comment:

  1. ಹ್ಹ ಹ್ಹ ಹ್ಹ.... ಚೆನ್ನಾಗಿದೆ... :)

    ReplyDelete