ಸಿಹಿಯಾದ ಕವನ .. !!
**********************
ನಿನಗಾಗಿ ಬರೆದೆ
ನಾ ಒಂದು ಕವನ
ಪ್ರೀತಿಯಲ್ಲಿ ಪ್ರತೀ ದಿನ
ನಾ ಒಂದು ಕವನ
ಪ್ರೀತಿಯಲ್ಲಿ ಪ್ರತೀ ದಿನ
*
ನಿನಗಾಗಿ ಬರೆದೆ
ನಾ ಒಂದು ಕವನ
ಪ್ರೀಯಿಯಲ್ಲಿ ಪ್ರತೀ ದಿನ
*
*
ಓದಿ ನೀನು ಮೆಚ್ಚಿದೆ..!
ಸಿಹಿಯಾದ ಕವನವೆಂದು..
*
*
ಅಂದಿನಿಂದ ನಾ ಬರೆಯಲಿಲ್ಲ
ಕವನ ಪ್ರತೀ ದಿನ... ಕಾರಣ..!
*
*
*
*
ಸಿಹಿಯನ್ನು ಪ್ರತೀ ದಿನವೂ ಸವಿದರೆ..!!
*
(_.._ ` _._._ ` _._._._._._ ` _._._)
*
*
+++++++++++++++++++++++++++
ಮುಂದಿನ ಸಾಲನ್ನು ನೀವೇ ಊಹಿಸಿಕೊಳ್ಳಿ .. :)
|| ಪ್ರಶಾಂತ್ ಖಟಾವಕರ್ ||
ಅಹ್ಹಹ್ಹಾ...
ReplyDeleteಅತಿ ಸಿಹಿಯೂ ವಿಷ ಅಂತೀರಾ ದೊರೆ?
ಆಕೆ ಏನಂತಾರೋ?
:-) :-D ;-) B-)
ಸಿಹಿ ಎಂದರೆ ಸಿ ಅನ್ನುವ ಅಷ್ಟೇ ಸ್ವಲ್ಪವಾಗಿ ಇರಬೇಕು. ಸಿಹಿ ಮತ್ತು ಕಹಿ ಎರಡರಲ್ಲೂ ಒಂದು ಅಕ್ಷರದ ವ್ಯತ್ಯಾಸ.. ಅದೇ ರೀತಿ ಸ್ವಲ್ಪ ಅದಲು ಬದಲು ಆದರೂ ಏನಾಗುತ್ತೋ ಗೊತ್ತಿಲ್ಲ.. ಅದಕ್ಕೆ ಸಿಹಿಯೂ ಕೂಡ ಉಪ್ಪಿನ ತರಹ ರುಚಿಗೆ ತಕ್ಕಷ್ಟು ಇರಬೇಕು ಅಲ್ಲವೇ.. ನಮ್ಮ ಅನಿಸಿಕೆ ಸರ್.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :)
Delete