ಈ ಹುಡುಗೀರು ಯಾಕೆ ಹಿಂಗೆ ಸ್ವಾಮೀ....
ಕದ್ದು ಮುಚ್ಚಿ ಪ್ರೀತಿ ಮಾಡಿದರೆ ಕಳ್ಳ ಅಂತಾರೆ...
ಎದುರಿಗೆ ಬಂದು ಎಲ್ಲಾ ಹೇಳಿದರೆ ಟಪೋರಿ ಅಂತಾರೆ..
ಅಪ್ಪ ಅಮ್ಮ ಒಪ್ಪಿದರೆ ಮದುವೆ ಅಂತ ಹೇಳ್ತಾರೆ...
ನನಗಿಂತಲೂ ಚೆನ್ನಾಗಿರೋ ಹುಡುಗ ಸಿಕ್ಕರೆ ನನ್ನೇ ಮರೆತು ಹೋಗ್ತಾರೆ...
ಕೈಯಲ್ಲಿ ನೀರಿನ ಬಾಟಲಿ ಹಿಡ್ಕೊಂಡ್ ಇದ್ರೂ
.... ಜನ....
ನೋಡಿ "ದೇವದಾಸ್" ಅಂತಾರೆ... :)
No comments:
Post a Comment