ಈ ದಿನದಿಂದ ಮೂರು ದಿನ ... ನಮ್ಮ ಮನೆಲ್ಲಿ .... ಹಬ್ಬದ ವಿಶೇಷತೆ ಹೆಚ್ಚು....
ಸಂಪ್ರದಾಯಬದ್ದವಾಗಿ ಈ ಮೂರು ದಿನಗಳನ್ನು ಆಚರಿಸುತ್ತೇವೆ..
ನಂದಾದೀಪವನ್ನು ಹಚ್ಚುತ್ತೇವೆ.. ವಿಶೇಷ ಸಿಹಿ ತಿಂಡಿಗಳು...
ವಿಶಿಷ್ಟ ಭೋಜನಗಳು... ಮನೆಯಲ್ಲೆಲ್ಲಾ ವಿಶೇಷ ಪುಷ್ಪಾಲಂಕಾರಗಳು....
ಆದರೂ ನಮ್ಮಲ್ಲಿ ಹಬ್ಬದ ಸಡಗರ ಸ್ವಲ್ಪ ಕಡಿಮೆ... ಮೈಸೂರಲ್ಲಿನ ಹಬ್ಬದ ಮಜವೇ ಬೇರೆ....
ಎಲ್ಲರಿಗೂ ಆಯುಧಪೂಜೆ ಹಾಗು ವಿಜಯದಶಮಿ ಹಬ್ಬದ ಶುಭಾಶಯಗಳು ..... :)

|| ಪ್ರಶಾಂತ್ ಖಟಾವಕರ್ ||
No comments:
Post a Comment