Tuesday, 8 November 2011

RCB = Royal Challengers Bangalore ..


ಮುಟ್ಟಿದರು ಆಗಲಾರದು ಎಂಬ ಮೊತ್ತವ
ಅಪರೂಪಕೊಮ್ಮೆ ಆಡುವರು ಇಂತ ಆಟವ
ಮೈದಾನದಲ್ಲಿ ಮೈ ಝುಂ ಎನ್ನುವ ನೋಟವ
ನೋಡಲೆಂದೇ ಸೇರಿದ ಜನಗಳ ಸಂತಸವ
ಮನೆಯ ಸಣ್ಣ ಡಬ್ಬಿಯಲ್ಲಿ ಸಿಗುವ ಮಜವ
                  ಸೋತಾಗಲು ಅನುಭವಿಸಲು ಸಾಧ್ಯವಾ .....? .. :)

|| ಪ್ರಶಾಂತ್ ಖಟಾವಕರ್ ||

No comments:

Post a Comment