ಗುಲಾಬಿ ತೋಟದ ಪಕ್ಕ ನಾ ಗೋಲಿ ಆಡ್ತಾ ಇದ್ದಾಗ
ಚೆಂದುಳ್ಳಿ ಚೆಲುವೆಯೊಬ್ಬಳು ಗುಲಾಬಿ ಕೀಳಕ್ಕೆ ಬಂದಾಗ
ನಾನ್ ಆಡೋ ಗೋಲಿ ಅವಳ್ ಕಾಲ ಕೆಳ್ಗೆ ಹೋಗಿ ಜಾರಿ ಬಿದ್ದಾಗ
ಚೆಂದುಳ್ಳಿ ಚೆಲುವೆಯೊಬ್ಬಳು ಗುಲಾಬಿ ಕೀಳಕ್ಕೆ ಬಂದಾಗ
ನಾನ್ ಆಡೋ ಗೋಲಿ ಅವಳ್ ಕಾಲ ಕೆಳ್ಗೆ ಹೋಗಿ ಜಾರಿ ಬಿದ್ದಾಗ
ಗುಲಾಬಿ ಗಿಡವೆಲ್ಲಾ ಮುರಿದು ಹೋಯ್ತು...
ಎಷ್ಟೊಂದು ಮುಳ್ಳುಗಳು ಅವಳಿಗೆ ಚುಚ್ಕೊಳ್ತು....
ನನ್ ಹಾರ್ಟಲ್ಲಿ ಯಾಕೋ ಶಬ್ದ ಜೋರಾಯ್ತು.....
ಹೆಲ್ಪ್ ಮಾಡೋಕ್ಕೆ ಅಂತ ಅವಳ ಹತ್ರ ಹೋಗಾಯ್ತು...
ಮೇಲಕ್ಕೆ ಎತ್ತೋವಾಗ ನನ್ ಜೊತೆ ಅವಳು ನಕ್ಕಾಯ್ತು.....
ಗುಲಾಬಿ ಕೊಡದೇ , ನನ್ನ ಅವಳ ಪ್ರೀತಿ ಶುರುವಾಯಿತು... :)
|| ಪ್ರಶಾಂತ್ ಖಟಾವಕರ್ ||
143 ... I love u
ReplyDeleteHagu 224 nanu ninna preetisuve anta hakidralla hege anta heltira