Tuesday, 8 November 2011

Mobile special .....


1) ರಿಸೀವ್ಡ್ ಕಾಲ್`ಗಳನ್ನು ಹೃದಯಕ್ಕೆ
2) ಡಯಲ್ಡ್ ಕಾಲ್`ಗಳನ್ನು ಮೆದುಳಿಗೆ
3) ಮಿಸ್ಡ್ ಕಾಲ್`ಗಳನ್ನು ಕನಸಿಗೆ.....
ಅತಿ ಸುಂದರವಾಗಿ ಹೋಲಿಸಬಹುದು...
ಅಂದರೆ....
ಹೆಚ್ಚಾಗಿ ನಮ್ಮ ಪರಿಚಯದವರೇ ಕರೆ ಮಾಡುವುದು..
ನಮ್ಮೊಡನೆ ಮಾತನಾಡುವುದು , ವಿಷಯ ಹೇಳುವುದು..
1) ಅವರ ಮಾತುಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ..
2) ನಮ್ಮ ಮಾತುಗಳನ್ನು ಯೋಚಿಸಿ ಪ್ರಸ್ತುತ ಪಡಿಸಿ..
3) ಇನ್ನೊಬ್ಬರಿಗೆ ನಮ್ಮ ಚಿಂತನೆ ತಲುಪದೇ ಹೋದರೆ ಅದೇ ಕನಸಾಗಿ ಉಳಿಯುವುದು :)

|| ಪ್ರಶಾಂತ್ ಖಟಾವಕರ್ ||

No comments:

Post a Comment