Tuesday, 8 November 2011

ಚಿತ್ರಪಟವ ನೋಡಿದೊಡನೆ ನುಡಿಯುವೆನು


ಚಿತ್ರಪಟವ ನೋಡಿದೊಡನೆ ನುಡಿಯುವೆನು
ಅದರ ಭಾವನೆಗಳ ನಾ ಬರೆಯುವೆನು...
ಪ್ರೀತಿಸುವ ಅಪ್ಪ ಅಮ್ಮ ನೀಡುವ ಪ್ರೇಮವನ್ನು..
ಅವರಲ್ಲದೇ ಮತ್ಯಾರು ನೀಡಲಾರರು ಶ್ರೀಗಣೇಶನನ್ನು....

ಅಕ್ಕ ಪಕ್ಕದವರ ಅಕ್ಕರೆ ಮಗುವಾಗಿದ್ದಾಗ ಮಾತ್ರ
ಸ್ನೇಹದ ಸವಿರುಚಿ ಓದು ಮುಗಿಸೋವರೆಗೂ ಮಾತ್ರ
ಪರಿಚಯದವರ ಇಷ್ಟ ಹಣ ಇರೋತನಕ ಮಾತ್ರ
ಸಂಭಂದಗಳ ಸಾತು ಒಳ್ಳೆಯ ಹೆಸರು ಮಾಡಿದರೆ ಮಾತ್ರ

ಇರೋತನಕ ಅಲ್ಲದೇ ಹೋದಮೇಲೂ ಜೋತೆಗಿರೋದೇ...
ಅಪ್ಪ ಅಮ್ಮನ ಪ್ರೀತಿ ನೆನಪುಗಳು ಮಾತ್ರ ಸದಾ ನಮ್ಮ ಹತ್ರ...
ನಿಮ್ಮ , ನಮ್ಮ ಹಾಗು ಎಲ್ಲರ ಅಪ್ಪ ಅಮ್ಮ... ನಗು ನಗುತಾ ....
ನೂರ್ವರ್ಷ ಬಾಳಲಿ... ಅವರ ಪ್ರೀತಿ ನಮ್ಮಲ್ಲಿ.. ಅಮರವಾಗಲಿ.... :)

ಈ ದೀಪಾವಳಿ ಎಲ್ಲರ ಪಾಲಿಗೂ ಉತ್ತಮ ವಿಷೆಶವಾಗಲಿ.....
ಎಲ್ಲರ ಬಾಳು ಸದಾ ಹೊಳೆಯುತ್ತ ಮಿಂಚಲಿ ಬೆಳಗಲಿ....
ನಿಮ್ಮ ಮನೆಯವರೆಲ್ಲರಿಗೂ ಮತ್ತು ನಿಮಗೂ ಶುಭ ದೀಪಾವಳಿ.... :)
|| ಪ್ರಶಾಂತ್ ಖಟಾವಕರ್ ||


No comments:

Post a Comment