ಹೇಳೇ ಹುಡುಗಿ ನೀ ಬಣ್ಣದ ಗುಲಾಬಿಯೋ
ಇಲ್ಲವೇ ನೀ ಚೆಲುವಾದ ಚಿನ್ನದ ಚಿಟ್ಟೆಯೋ
ಸಿಹಿಯಾದ ಸಕ್ಕರೆಯ ಬೊಂಬೆಯೋ
ಇಲ್ಲವೇ ನೀ ಸಿಹಿಗಾಳಿಯಲ್ಲಿ ಬಳುಕುವ ಬಳ್ಳಿಯೋ..
ಅಪ್ಸರೆಯರನ್ನು ಹೋಲುವ ಆ ನಿನ್ನ ಚೆಲುವು
ಚೆಂದಿರನನ್ನು ಸಹ ನಾಚಿಸುವ ಆ ನಿನ್ನ ಮೊಗವು
ನೋಡಿದ ಕ್ಷಣದಲ್ಲೇ ಮನದಲ್ಲಿ ಶಬ್ದಗಳು ಹುಟ್ಟಿದವು

ಎಷ್ಟು ವರ್ಣಿಸಿದರು ಸಾಲುಗಳೇ ಮುಗಿಯದ ಸೌಂದರ್ಯವು.... :)
No comments:
Post a Comment