ನಮ್ಮ ಕನ್ನಡದ ಹುಡುಗಿ ... ಬೆಂಗಳೂರಿನ ಬೆಡಗಿ....
ಕಳ್ಳರ ಸಂತೇಲಿ ಕನ್ನಡಿಗರ ಮನಸ್ಸು ಕದ್ದ ಕಳ್ಳಿ...
ಉಳಿಸಿಕೊಳ್ಳಿ ಕನ್ನಡದಲ್ಲೇ , ಇವಳೊಂದು ಸುಂದರ ಹೂಬಳ್ಳಿ....
ಪ್ರೀತಿಯಿಂದ ಬೆಳೆಸಿರಿ ಈ " ಸ್ಯಾಂಡಲ್`ವುಡ್ " ಸುಂದರಿಯನ್ನು....
ಕೈ ಹಿಡಿದು ಮೇಲೆತ್ತಿರಿ ಕನ್ನಡದಾ ಈ ಕನಸಿನ ರಾಣಿಯನ್ನು..... :)
|| ಪ್ರಶಾಂತ್ ಖಟಾವಕರ್ ||
No comments:
Post a Comment