ಮುದ್ದು ಮುದ್ದು ಹುಡುಗಿ ಅತೀ ಮಧುರ
ಅಬ್ಬಬ್ಬಾ ಅಲ್ಲಿ ನೋಡ್ರಿ ಕೆಜಿ ಕೆಜಿ ಬಂಗಾರ
ಅದೆಂತಹಾ ಚೆಲುವು ಇವಳ ಈ ಸಿಂಗಾರ
ನೋಟಗಳ ಮಾತೆ ಇಲ್ಲಿ ಸಾವಿರ ಸಾವಿರ
ಕಿರುನಗೆಯ ಬೀರಿದರೆ ಅದೆಷ್ಟು ಸುಂದರ.....J
ನಾಚಿ ನಿಲ್ಲುವ ಮೋಡದ ಮರೆಯಲ್ಲಿ ಆ ಚಂದಿರ
ಕನ್ನಡದ ಕುವರಿ ಇವಳ ಊರು ಸಾಗರ
ನೋಡಲಿವಳ ಸೇರುವುದಿಲ್ಲಿ ಜನ ಸಾಗರ
ನೋಡಿದಿರಾ ಇವಳ ಈ ರಾಣಿಯ ಅವತಾರ
ಮದುಮಗಳ ಉಡುಪಿನಲ್ಲಿ ಅದೆಷ್ಟು ಸುಂದರ ....J
|| ಪ್ರಶಾಂತ್ ಖಟಾವಕರ್ ||
No comments:
Post a Comment