Tuesday, 8 November 2011

SMILE --> ವಯಸ್ಸಿನ ಜೊತೆ ಬದಲಾದ ಅರ್ಥ... :)

ಹೆಣ್ಣು ಮಗುವೊಂದು - ನಕ್ಕರೆ 
ಅವಳ ನೋಡಲು - ಬಲು ಚೆಂದ

ಹುಡುಗಿಯೊಬ್ಬಳು - ನಕ್ಕರೆ
ಅವಳ ಸೌಂದರ್ಯ - ಬಲು ಚೆಂದ

ಮಹಿಳೆಯೊಬ್ಬಳು - ನಕ್ಕರೆ
ಅವಳ ಮನಸ್ಸು - ಬಲು ಚೆಂದ

ಮುದುಕಿಯೊಬ್ಬಳು - ನಕ್ಕರೆ
ಅಳವ ಆರೋಗ್ಯ - ಬಲು ಚೆಂದ



|| ಪ್ರಶಾಂತ್ ಖಟಾವಕರ್ ||

No comments:

Post a Comment