Wednesday, 16 November 2011

ಪ್ರೇಮ ಪತ್ರದ ಒಂದು ಪ್ರಶ್ನೆ ?



ಪ್ರೀತಿಸು ಎಂದು ನಾನೆಂದರೆ..
ಪ್ರೇಮಪತ್ರ ಕೊಡು ಮೊದಲು ಎನ್ನುವಳು...
ಅದನ್ನು ನಾನು ಬರೆದು ಕೊಟ್ಟರೆ..
ಅರ್ಥವಾಗದು ಎಂದು ಅವಳು ಹೇಳುವಳು...

ಬೇರೆಯವಳಿಗೆ ನಾನು ಪತ್ರ ಬರೆದರೆ..
ಅವಳು ಅಳುವಳು , ಹತ್ರ ಬಂದು ಕೇಳುವಳು...
ನನಗೆ ಬರೆದು ಕೊಟ್ಟಿದ್ದನ್ನು ಅವಳಿಗೂ ಬರೆದಿರುವೆಯಾ... ?
ಅದನ್ನು ಅವಳು ನೋಡಿ..  ಏನೇಂದಳು ..?.... :)

|| ಪ್ರಶಾಂತ್ ಖಟಾವಕರ್ ||

1 comment:

  1. ಅಸೂಯೆನೋ ಪ್ರೀತಿನೋ ಒಟ್ನಲ್ಲಿ ಕಳ್ಳಿ ಸಿಕ್ಬಿದ್ಲು

    ReplyDelete