Tuesday, 8 November 2011

I love lord Ganesha



" Om Shri Ganeshaya Namha "

ಎಲ್ಲಾ ಭಗವಂತನ ಲೀಲೆ....
ಸೂತ್ರಧಾರಿಯು ಅವನೇ....
ಪಾತ್ರಧಾರಿಯು ಅವನೇ....

ನಾವೆಲ್ಲ ಭಗವಂತನ ಕೈಬೊಂಬೆಗಳು....
ಆಡಿಸಿದಂತೆ ಆಡುವೆವು....
ಆಟವು ಮುಗಿದರೆ ಹೋಗುವೆವು.... :)

|| ಪ್ರಶಾಂತ್ ಖಟಾವಕರ್ ||


No comments:

Post a Comment