ಹಾಯ್
always for you.... ಹುಡುಗಿಯೇ ಕೇಳೆ ನೀನಿಲ್ಲಿ
ನೋಡಿದೊಡನೆಯೇ ಪ್ರೀತಿ ಹುಟ್ಟಿತು ನನ್ನ ಮನಸಲ್ಲಿ
ಕಾದಿಹೆನು ನಿನಗಾಗಿ ಬಾ ಒಮ್ಮೆ ನನ್ನ ಬಾಳಲಿ
ಪ್ರೀತಿಯಿಂದ ಬಿಗಿದಪ್ಪಿಕೊಳ್ಳುವೆ ನನ್ನಾ ತೋಳಲಿ
ಬೆರೆತು ಹೋಗಿರುವೆ ನೀ ನನ್ನ ಕ್ಷಣ ಕ್ಷಣದ ಉಸಿರಲಿ
ಓಡೋಡಿ ಬಂದು ನಿಲ್ಲು ನೀ ಪ್ರೀತಿಯಲಿ ನನ್ನೆದುರಲಿ
ಕನ್ನಡದಾ ಕುವರನು ನಾ ಕಹಿಯನೆಂದು ಬಯಸೋಲ್ಲ
ಭಾರತಾಂಬೆಯ ಭಕ್ತನು ನಾ ಭಯವೆಂಬುದು ನನಗಿಲ್ಲ
ನೀ ಜೊತೆಯಾಗಿದ್ದಾರೆ ಸಾಕು ನಾನೆಂದಿಗೂ ಸೋಲೋಲ್ಲ
ಪ್ರೀತಿಯ ಶಕ್ತಿಯ ಎದುರಿಸುವ ಅಸ್ತ್ರವು ಈ ಜಗದೊಳು ಎಲ್ಲೂ ಇಲ್ಲ
ಬರಿದಾದ ಬಾಳಲ್ಲಿ ಪ್ರೀತಿಯ ಚಿಗುರು ಮೂಡಿಸು
ಮೌನದ ಮಾತೇಕೆ ಒಲವಿಗೆ ಹಸಿರು ತೋರಿಸು
ಸುಂದರ ಸಮಯದಿ ಸವಿ ನೆನಪುಗಳ ಸೃಷ್ಟಿಸು
ನಿನ್ನ ಹೃದಯದಿ ಪ್ರತಿ ಮಿಡಿತದೊಳು ನನ್ನ ಸೇರಿಸು
ನಾನೆಂದಿಗೂ ನಿನ್ನವನೇ .. ಹುಡುಗಿಯೇ ಕೇಳೆ ನೀನಿಲ್ಲಿ
ನೋಡಿದೊಡನೆಯೇ ಪ್ರೀತಿ ಹುಟ್ಟಿತು ನನ್ನ ಮನಸಲ್ಲಿ .... :)

No comments:
Post a Comment