Tuesday, 8 November 2011

ಹಗಲಲ್ಲಿ ನಾ ಅಮೆರಿಕಾದಲ್ಲಿ ಇರುವೆ.... :)


ಚಂದಿರನ ಬೆಳಕಲ್ಲಿ ನನ್ನ ಪ್ರೀತಿಯ ನಿನ್ನ ಮೇಲೆ ಚೆಲ್ಲಿ

ಸೂರ್ಯನ ಬಿಸಿಯಲ್ಲಿ ನಾ ಅವಿತುಕೊಳ್ಳುವೆ.....


ನೀ ನೆನೆದರೆ ನಾ ಬರುವೆ.. 

ಬಂದರು ನಾ ಕಾಣದಿರುವೆ..

ಕಂಡರೂ ನೀ ನೋಡದಿರುವೆ... 

ನೋಡಿದರೂ ನಾ ಮಾಯವಾಗುವೆ....


ಇರುಳಲ್ಲಿ ನಾ ನಿನ್ನ ನೋಡಲು ಬರುವೆ....

ಹಗಲಲ್ಲಿ ನಾ ಅಮೆರಿಕಾದಲ್ಲಿ ಇರುವೆ.... :)


|| ಪ್ರಶಾಂತ್ ಖಟಾವಕರ್ ||


No comments:

Post a Comment