ರೇಖೆಗಳಲ್ಲಿ ಮೂಡಿಬಂದ ಈ ಛಾಯಾ ಚಿತ್ತಾರವು
ಚುಕ್ಕಿಗಳು ಸೇರಿ ಆದ ಒಂದು ಸುಂದರ ಅಧ್ಭುತವು
ಕಿವಿಯೋಲೆ ಮೂಗುಬೊಟ್ಟು ಹಣೆಯ ಕುಂಕುಮವು
ಇಲ್ಲವಾದರೂ ಕಾಣುವುದು ಸೊಗಸಾದ ರೂಪವು
ಕಣ್ಣು ಮೂಗು ಬಾಯಿ ಅಳತೆಗೆ ಅನುಸಾರವಾಗಿಯು
ತುಟಿಗಳಲ್ಲಿ ಮೂಡಿರುವ ಮೋಹಕ ಕಿರುನಗೆಯು
ಕಣ್ಣಿನಲ್ಲಿ ಮಿಂಚಿನಂತೆ ಹೊಳೆಯುವ ಕಾಂತಿಯು
ಸೌಂದರ್ಯವ ಹೆಚ್ಚಿಸುವ ಹರಡಿರುವ ಕೇಶರಾಶಿಯು
ನೋಡಿದಾಗ ಉಂಟಾಗಿದೆ ನನ್ನಲೇನೋ ಆಕರ್ಷಣೆ
ಈ ಚಿತ್ರದ ಚಿತ್ರಗಾರನಿಗೆ ನನ್ನ ಈ ಸಾಲುಗಳು ಸಮರ್ಪಣೆ..... :)
ಚುಕ್ಕಿಗಳು ಸೇರಿ ಆದ ಒಂದು ಸುಂದರ ಅಧ್ಭುತವು
ಕಿವಿಯೋಲೆ ಮೂಗುಬೊಟ್ಟು ಹಣೆಯ ಕುಂಕುಮವು
ಇಲ್ಲವಾದರೂ ಕಾಣುವುದು ಸೊಗಸಾದ ರೂಪವು
ಕಣ್ಣು ಮೂಗು ಬಾಯಿ ಅಳತೆಗೆ ಅನುಸಾರವಾಗಿಯು
ತುಟಿಗಳಲ್ಲಿ ಮೂಡಿರುವ ಮೋಹಕ ಕಿರುನಗೆಯು
ಕಣ್ಣಿನಲ್ಲಿ ಮಿಂಚಿನಂತೆ ಹೊಳೆಯುವ ಕಾಂತಿಯು
ಸೌಂದರ್ಯವ ಹೆಚ್ಚಿಸುವ ಹರಡಿರುವ ಕೇಶರಾಶಿಯು
ನೋಡಿದಾಗ ಉಂಟಾಗಿದೆ ನನ್ನಲೇನೋ ಆಕರ್ಷಣೆ
ಈ ಚಿತ್ರದ ಚಿತ್ರಗಾರನಿಗೆ ನನ್ನ ಈ ಸಾಲುಗಳು ಸಮರ್ಪಣೆ..... :)
No comments:
Post a Comment